Surprise Me!

ಲಂಡನ್ ಪ್ರವಾಸದಲ್ಲಿರುವ ನರೇಂದ್ರ ಮೋದಿಯವರ ಭಾಷಣದ ಪ್ರಮುಖಾಂಶಗಳು| Oneindia Kananda

2018-04-19 3 Dailymotion

Prime Minister Narendra Modi said that criticisms are the goldmine for him. Modi replies to a question amidst loud cheers from the audience at Westminster's Central Hall in London where the event is taking place. Here are some highlights of Modi speech. <br /> <br />'ನಿಮ್ಮ ಆರೋಗ್ಯದ ಗುಟ್ಟೇನು?' ಪ್ರಧಾನಿ ನರೇಂದ್ರ ಮೋದಿಯವರನ್ನು ವ್ಯಕ್ತಿಯೊಬ್ಬರು ಹಾಗೆ ಪ್ರಶ್ನಿಸಿದರು. ಈ ಪ್ರಶ್ನೆಗೆ ಪ್ರಧಾನಿ ಮೋದಿ, 'ನಾನು ಪ್ರತಿದಿನ ಎರಡು ಕೆಜಿ ಟೀಕೆಗಳನ್ನು ಸೇವಿಸುತ್ತೇನೆ. ಅದೇ ನನ್ನ ಫಿಟ್ನೆಸ್ ಸೀಕ್ರೇಟ್' ಎಂದು ಮಾರ್ಮಿಕವಾಗಿ ಉತ್ತರಿಸಿದರು. <br />

Buy Now on CodeCanyon